¡Sorpréndeme!

Ultraviolette F77 Space Edition Walkaround | Aircraft On Two Wheels | Abhishek Mohandas

2023-08-21 1 Dailymotion

Ultraviolette F77 Space Edition Walkaround by Abhishek Mohandas. F77 ಸ್ಪೇಸ್ ಎಡಿಷನ್ ಬೆಂಗಳೂರು ಮೂಲದ ಇವಿ ತಯಾರಕರಾದ ಅಲ್ಟ್ರಾವೈಲೆಟ್ ತಯಾರಿಸಲ್ಪಟ್ಟ ಲಿಮಿಟೆಡ್ ಎಡಿಷನ್ ಎಲೆಕ್ಟ್ರಿಕ್ ಬೈಕ್ ಆಗಿದೆ. ಅಲ್ಟ್ರಾವೈಲೆಟ್ F77 ಸ್ಪೇಸ್ ಎಡಿಷನ್ ಮೂರು ವಿಶೇಷ ವೈಶಿಷ್ಟ್ಯಗಳನ್ನು ಪಡೆಯುತ್ತದೆ, ಇದು ನಿಜವಾದ ವಾಣಿಜ್ಯ ಮತ್ತು ಯುದ್ಧ ವಿಮಾನಗಳಲ್ಲಿ ಬಳಸಲಾಗುವ ಭಾಗಗಳಿಂದ ಸಂಯೋಜಿಸಿದೆ. ಈ F77 ಲಿಮಿಟೆಡ್ ಎಡಿಷನ್ ಪವರ್ ಪುಲ್ ಪವರ್‌ಟ್ರೇನ್‌ನಿಂದ ಚಾಲಿತವಾಗಿದೆ. ಇದರಲ್ಲಿ 10.3kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದು 100Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ ಮತ್ತು ಸಿಂಗಲ್ ಚಾರ್ಜ್‌ನಲ್ಲಿ 307 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

#Ultraviolette #UltravioletteF77 #UltravioletteF77DriveSpark #DriveSparkKannada